ನಾಯಿ ಜತೆ ಆಟವಾಡುವಾಗ ಕಾಲು ಉಳುಕಿಸಿಕೊಂಡ ಬೈಡೆನ್..!

ವಾಷಿಂಗ್ಟನ್,ನ.30- ಅಮೆರಿಕಾ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜೋ ಬೈಡೆನ್ ಅವರು ತಮ್ಮ ಸಾಕು ನಾಯಿಯೊಂದಿಗೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಕಾಲು ಉಳುಕಿಸಿಕೊಂಡಿದ್ದಾರೆ. ನಾಯಿಯೊಂದಿಗೆ ಆಟವಾಡುತ್ತಿದ್ದಾಗ ಪಾದ ಟ್ವಿಸ್ಟ್ ಆದ ಹಿನ್ನಲೆಯಲ್ಲಿ

Read more