ಡಿಕೆಶಿ ಜೊತೆಗಿದ್ದ ಜಿಟಿಡಿ ದೇವೇಗೌಡರನ್ನು ಕಂಡ ಕೂಡಲೇ ಎಸ್ಕೇಪ್..!

ಮೈಸೂರು, ನ.8-ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಸಾಥ್ ನೀಡುವ ಮೂಲಕ ಜಿ.ಟಿ.ದೇವೇಗೌಡ ಅಚ್ಚರಿ ಮೂಡಿಸಿದರು. ಬೆಳಿಗ್ಗೆ ಶಿವಕುಮಾರ್ ಚಾಮುಂಡಿಬೆಟ್ಟಕ್ಕೆ ಆಗಮಿಸಿದ್ದ ವೇಳೆ ಜಿ.ಟಿ.ದೇವೇಗೌಡ ಆಗಮಿಸಿ ಹೂಗುಚ್ಛ ನೀಡಿ

Read more