ಐಎಸ್‍ಎಸ್‍ಎಫ್ ವಿಶ್ವ ಶೂಟಿಂಗ್ ಚಾಂಪಿಯನ್‍ಶಿಪ್’ನಲ್ಲಿ ಭಾರತಕ್ಕೆ ಮತ್ತೆರಡು ಚಿನ್ನ

ಚಾಂಗ್‍ವೊನ್, ಸೆ.7-ದಕ್ಷಿಣ ಕೊರಿಯಾ ಚ್ಯಾಂಗ್‍ವೊನ್‍ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಅಂತಾರಾಷ್ಟ್ರೀಯ ಶೂಟಿಂಗ್ ಕ್ರೀಡಾ ಒಕ್ಕೂಟ(ಐಎಸ್‍ಎಸ್‍ಎಫ್) ಪಂದ್ಯಾವಳಿಯ ವಿಶ್ವಚಾಂಪಿಯನ್‍ಶಿಪ್‍ನಲ್ಲಿ ಭಾರತೀಯ ಶೂಟರ್‍ಗಳು ಹೊಸ ಹೊಸ ದಾಖಲೆಗಳೊಂದಿಗೆ ಪದಕಗಳ ಬೇಟೆ ಮುಂದುವರಿಸಿದ್ದಾರೆ.

Read more