ಆಟಗಾರ್ತಿ ಜೊತೆ ಅಸಭ್ಯ ವರ್ತನೆ ಆರೋಪ, ಕಬಡ್ಡಿ ಕೋಚ್‍ ಆತ್ಮಹತ್ಯೆ

ದಾವಣಗೆರೆ, ಅ.16- ಕಬಡ್ಡಿ ಆಟಗಾರ್ತಿ ಜೊತೆ ಅಸಭ್ಯ ವರ್ತನೆ ಆರೋಪ ಎದುರಿಸುತ್ತಿದ್ದ ಕೋಚ್‍ವೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನ ಕ್ರೀಡಾ ಪ್ರಾಧಿಕಾರದ ಕೋಚ್ ರುದ್ರಪ್ಪ ವಿ.ಹೊಸಮನಿ ಆತ್ಮಹತ್ಯೆ ಮಾಡಿಕೊಂಡವರು.

Read more