ತುಂಬಿ ಹರಿದ ಕಬಿನಿ ಡ್ಯಾಮ್, ಕೆಆರ್ ಎಸ್ ಭರ್ತಿಗೆ 9 ಅಡಿ ಬಾಕಿ

ಮೈಸೂರು,ಜು.11- ಕೇರಳದ ವೈನಾಡು ಪ್ರದೇಶದಲ್ಲಿ ಅತಿಹೆಚ್ಚು ಮಳೆ ಬೀಳುತ್ತಿರವುದರಿಂದ ಜಿಲ್ಲೆಯ ಎಚ್.ಡಿ.ಕೋಟೆ ಬಳಿ ಇರುವ ಕಬಿನಿ ಜಲಾಶಯ ತುಂಬಿ ಹರಿದಿದೆ. ಕಬಿನಿಯಿಂದ 45 ಸಾವಿರ ಕ್ಯೂಸೆಕ್ ನೀರನ್ನು

Read more