ರಾತ್ರೋರಾತ್ರಿ ಕಬಿನಿಯಿಂದ ತಮಿಳುನಾಡಿಗೆ ಹರಿದ ನೀರು : ರೈತರ ಆಕ್ರೋಶ

ಮೈಸೂರು,ಜು.20-ರಾತ್ರೋರಾತ್ರಿ ಕಬಿನಿ ಜಲಾಶಯದಿಂದ ಮೂರು ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು ಹರಿಸಲಾಗಿದ್ದು, ರೈತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಕಬಿನಿ ಜಲಾಶಯದ ವ್ಯಾಪ್ತಿಯ ರೈತರ ಬೆಳೆಗೆ ಈವರೆಗೆ ನೀರು ಬಿಟ್ಟಿಲ್ಲ.

Read more