ಕಣ್ಣಿಗೆ ಕಾಣುತ್ತಿಲ್ಲವೇ ಕನ್ನಡ ದ್ವಜ ರೂವಾರಿ ರಾಮಮೂರ್ತಿಯವರ ಪತ್ನಿ ಕಮಲಮ್ಮನ ದಯನೀಯ ಬದುಕು..?

ಬೆಂಗಳೂರು, ನ.1- ನವೆಂಬರ್ ತಿಂಗಳು ಬಂತೆಂದರೆ ಸಾಕು ಬೀದಿ ಬೀದಿಗಳಲ್ಲಿ ಕನ್ನಡ ಧ್ವಜಗಳು ರಾರಾಜಿಸುತ್ತವೆ. ವಿಪರ್ಯಾಸವೆಂದರೆ ಧ್ವಜ ರೂಪಿಸಿದ ಮ.ರಾಮಮೂರ್ತಿಯವರ ಪತ್ನಿ ಕಮಲಮ್ಮನವರು 95 ವರ್ಷದ ಇಳಿ

Read more