ವ್ಯಕ್ತಿಯ ಸಜೀವ ದಹನಕ್ಕೆ ಆದೇಶ ನೀಡಿದ ಪಂಚಾಯಿತಿ ನಾಯಕ ಮೂವರು ಅರೆಸ್ಟ್

ಮಾಲ್ಡಾ, ಅ.5-ಆಘಾತಕಾರಿ ಮತ್ತು ವಿಲಕ್ಷಣ ಘಟನೆಯೊಂದು ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ನಡೆದಿದೆ. ವ್ಯಕ್ತಿಯ ಜೀವಂತ ದಹನಕ್ಕೆ ಸ್ಥಳೀಯ ಪಂಚಾಯಿತಿಯೊಂದು ಆದೇಶ ನೀಡಿದ ನಂತರ ಆತನನ್ನು ಜೀವಂತವಾಗಿ

Read more