ಆಟಗಾರರ ಜೊತೆ ಲೈವ್ ಆಗಿ ಪುಟ್ಬಾಲ್ ಆಡಲು ಮೈದಾನಕ್ಕೆ ಬಂದ ಕಾಂಗರೂ..!

ಆಸ್ಟ್ರೇಲಿಯಾದ ಕ್ಯಾನ್‍ಬೆರ್ರಾದಲ್ಲಿ ನಡೆಯುತ್ತಿದ್ದ ಫುಟ್ಬಾಲ್ ಪಂದ್ಯವೊಂದರ ವೇಳೆ ಹೊಸ ಅತಿಥಿಯ ಅಗಮನದಿಂದ ಕೆಲಕಾಲ ಆಟ ಸ್ಥಗಿತಗೊಂಡಿತ್ತು. ಅಷ್ಟಕ್ಕೂ ಕ್ರೀಡಾಂಗಣಕ್ಕೆ ಲಗ್ಗೆ ಹಾಕಿದ ಆ ಅತಿಥಿ ಯಾರು ?

Read more