ಕನ್ನಡ ಚಿತ್ರ ರಂಗದಲ್ಲಿ ಶಿವರಾಮಣ್ಣ ಎಂದೇ ಖ್ಯಾತರಾಗಿದ್ದ ಶಿವರಾಂ

ಬೆಂಗಳೂರು, ಡಿ.4- ಕನ್ನಡ ಚಿತ್ರ ರಂಗದಲ್ಲಿ ಶಿವರಾಮಣ್ಣ ಅಂತಲೇ ಖ್ಯಾತರಾಗಿದ್ದ ಶಿವರಾಂ ಪೋಷಕ ನಟನಾಗಿ, ಹಾಸ್ಯನಟನಾಗಿ ನಿರ್ದೇಶಕ, ನಿರ್ಮಾಪಕರಾಗಿಯೂ ಚಿತ್ರರಂಗಕ್ಕೆ ಕೊಡುಗೆ ನೀಡಿದ್ದಾರೆ. ಅಂದಿನ ಮದ್ರಾಸ್ ಪ್ರಾಂತ್ಯದಲ್ಲಿದ್ದ

Read more