ಪೂಜೆ ಮಾಡಿ ಬಲಿ ಕೊಟ್ರೆ ಸಿಕ್ಕಾಪಟ್ಟೆ ಆಫರ್ಸ್ ಬರುತ್ತೆ ಎಂದು ಸಹನಟಿಗೆ 8ಲಕ್ಷ ರೂ. ಉಂಡೆನಾಮ..!

ಬೆಂಗಳೂರು,ಆ.27- ಸ್ಯಾಂಡಲ್‍ವುಡ್‍ನಲ್ಲಿ ಮತ್ತೊಂದು ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ಚಿತ್ರರಂಗದ ಸಹ ನಿರ್ದೇಶಕನೊಬ್ಬ ನಟಿಯಿಂದ 8 ಲಕ್ಷ ರೂ.ಹಣ ಪಡೆದು ವಂಚಿಸಿರುವ ಬಗ್ಗೆ ಗಿರಿನಗರ ಠಾಣೆಯಲ್ಲಿ ದೂರು

Read more