ಬಿಗ್ ನ್ಯೂಸ್ : ಆಪರೇಷನ್ ಕಮಲ ಯಶಸ್ವಿ, ಜೆಡಿಎಸ್ನ ಇಬ್ಬರು ಶಾಸಕರು ಸೇರಿ ಹಲವರು ಬಿಜೆಪಿ ಬುಟ್ಟಿಗೆ..!
ಬೆಂಗಳೂರು,ಜ.8-ಅನ್ಯಪಕ್ಷಗಳ ಶಾಸಕರು ಹಾಗೂ ಮುಖಂಡರನ್ನು ಸೆಳೆಯುವ ಆಪರೇಷನ್ ಕಮಲ ಯಶಸ್ವಿಯಾಗಿದ್ದು , ಜೆಡಿಎಸ್ನ ಇಬ್ಬರು ಶಾಸಕರು ಸೇರಿದಂತೆ ಕೆಲವರು ಸಂಕ್ರಾಂತಿ ನಂತರ ಕಮಲ ಮುಡಿಗೇರಿಸಿಕೊಳ್ಳಲಿದ್ದಾರೆ. ಜೆಡಿಎಸ್ನ ಲಿಂಗಸೂರಿನ
Read more