ಕುಡಿಯುವ ನೀರಿನ ಅಭಾವ : ಟ್ಯಾಂಕರ್ ಖರೀದಿಗೆ ಸೂಚನೆ

ಬೈಲಹೊಂಗಲ,ಮಾ.28- ಮತಕ್ಷೇತ್ರದ ಪ್ರತಿಯೊಂದು ಗ್ರಾಮ ಪಂಚಾಯತಿ ವತಿಯಿಂದ ಕುಡಿಯುವ ನೀರಿನ ಅಭಾವ ಹೋಗಲಾಡಿಸಲು ಒಂದೊಂದು ಟ್ಯಾಂಕರ್ ಖರೀದಿಸಬೇಕು ಎಂದು ಶಾಸಕ ಡಾ. ವಿಶ್ವನಾಥ ಪಾಟೀಲ ಹೇಳಿದರು.ಪಟ್ಟಣದ ತಾಪಂ

Read more

ರಾಜಕೀಯಕ್ಕೆ ಪ್ರಾಮಾಣಿಕ ಜನರ ಅತ್ಯವಶ್ಯ

ಬೈಲಹೊಂಗಲ,ಮಾ.28- ದೇಶದ ಸರ್ವಾಂಗಿಣ ಬೆಳವಣಿಗೆಗೆ ರಾಜಕೀಯಕ್ಕೆ ಪ್ರಾಮಾಣಿಕ ಜನರು ಮುಂದೆ ಬರಬೇಕು, ಅಂದಾಗ ಮಾತ್ರ ಪ್ರದಾನಿ ಮೋದಿಯವರ ಕನಸಿನಂತೆ ದೇಶದ ಅಬಿವೃದ್ದಿಯ ಜೊತೆಗೆ ಭಾರತೀಯ ಜನತಾ ಪಕ್ಷದ

Read more

ಬರಗಾಲದಲ್ಲೂ ಸಾಲ ಮನ್ನಾ ಮಾಡದ ಬಜೆಟ್

ಶಿರಸಿ,ಮಾ,17- 2017-18ನೇ ಸಾಲಿನ ಬಜೆಟ್ ಮಂಡನೆಯಾಗಿದ್ದು, ಅದು ಯಥಾಸ್ಥಿತಿ ಕಾಯ್ದುಕೊಂಡು ನೀರಸವಾಗಿದೆ. ಬರಗಾಲದ ಹಿನ್ನಲೆಯಲ್ಲಿ ರೈತರ ಸಾಲ ಸಂಪೂರ್ಣ ಮನ್ನಾ ಮಾಡದೇ ಕೃಷಿ ಕ್ಷೇತ್ರವನ್ನು ನಿರ್ಲಕ್ಷಗೊಳಿಸಿದ್ದಾರೆ. ಯಾವುದೇ

Read more

ಎಲ್ಲಿಯವರೆಗೆ ಹೋರಾಟ-ಗೆಲ್ಲುವವರೆಗೆ ಹೋರಾಟ : ಸೋಂದಾ ಸ್ವರ್ಣವಲ್ಲಿ ಶ್ರೀಗಳ ಕರೆ

ಶಿರಸಿ,ಮಾ,15- ಒಂದು ಪ್ರದೇಶದಲ್ಲಿ ನೂರಾರು ವರ್ಷದಿಂದ ಜೀವನ ಕಟ್ಟಿಕೊಂಡು ಬಂದಿರುವ ಸಾವಿರಾರು ಜನರ ಸಮಾದಿಮೇಲೆ ಕಟ್ಟುವಂತಹ ಇಂತಹ ಯೋಜನೆಗಳನ್ನು ಮೊಳಕೆಯಲ್ಲೆ ಚಿವುಟದಿದ್ದರೆ ಮುಂದೆ ದೊಡ್ಡ ಅನಾಹುತವನ್ನು ಎದುರಿಸಬೇಕಾಗುತ್ತದೆ

Read more

ಕಡ್ಡಾಯವಾಗಿ ನಾಗರಿಕ ಬಂದೂಕು ತರಬೇತಿ ಶಿಬಿರ  

ಶಿರಸಿ,ಮಾ,15-ಬಂದೂಕು ತರಬೇತಿಯನ್ನು ಯಾಕಾಗಿ ಕೊಡುತಿದ್ದಾರೆ ಎಂಬುದನ್ನು ಅರಿತುಕೊಂಡು ಕಡ್ಡಾಯವಾಗಿ ಬಂದೂಕು ತರಬೇತಿಯನ್ನು ಪಡೆದುಕೊಂಡು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಶಿರಸಿ ಡಿವೈಎಸ್‍ಪಿ ನಾಗೇಶ ಶೆಟ್ಟಿ ಹೇಳಿದರು.ನಗರದಲ್ಲಿ ಕರ್ನಾಟಕ

Read more

ಆಟೋರಿಕ್ಷಾ ಚಾಲಕರು ಪ್ರಯಾಣಿಕರನ್ನು ಸುರಕ್ಷಿತವಾಗಿ ತಲುಪಿಸಿ

ಶಿರಸಿ,ಮಾ,15- ನಗರದಲ್ಲಿರುವ ಆಟೋರಿಕ್ಷಾ ಚಾಲಕರು ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುವುದರ ಜೊತೆಗೆ ಆರೋಗ್ಯವನ್ನು ಸಹ ಸರಿಯಾಗಿಟ್ಟುಕೊಂಡು ಸರಿಯಾದ ವೇಳೆಗೆ ಅವರನ್ನು ಸುರಕ್ಷಿತವಾಗಿ ತಲುಪಿಸಿ ನಾಗರೀಕ ಮೌಲ್ಯ  ಎತ್ತಿ

Read more

ದಾಹ ತಣಿಸಿಕೊಳ್ಳಲು ಬಂದ ಜಿಂಕೆ ಮುಳ್ಳಿನ ತಂತಿಗೆ ಸಿಲುಕಿ ಸಾವು

ಮುಂಡಗೋಡ,ಮಾ.14- ದಾಹ ತಣಿಸಿಕೊಳ್ಳಲು ಕಾಡಿನಿಂದ ನಾಡಿಗೆ ಆಗಮಿಸಿದ ಜಿಂಕೆಯೊಂದು ಅರಣ್ಯದ ಪಕ್ಕದಲ್ಲಿರುವ ಜಮೀನಿನ ಸುತ್ತ ಹಾಕಲಾದ ಮುಳ್ಳಿನ ತಂತಿಗೆ ಸಿಲುಕಿ ಸಾವನ್ನಪ್ಪಿದ ಘಟನೆ ನಿನ್ನೆ ತಾಲೂಕಿನ ಅಂದಲಗಿ

Read more

ಪರಿಸರ ಧಾರಣ ಸಾಮಥ್ರ್ಯ ಪುಸ್ತಕ ಲೋಕಾರ್ಪಣೆ

ಶಿರಸಿ,ಫೆ.10- ನೈಸರ್ಗಿಕ ಸಂಪತ್ತು ಬೃಹತ್ ಯೋಜನೆಗಳಿಂದ ಆಪತ್ತಿಗೆ ಒಳಗಾದ ಸಂದರ್ಭದಲ್ಲಿ ಉ.ಕ. ಜಿಲ್ಲೆ ಪರಿಸರ ಧಾರಣಾ ಸಾಮಥ್ರ್ಯದ ಅಧ್ಯಯನ ನಡೆಸಬೇಕು ಎಂಬ ಬೇಡಿಕೆ ಹುಟ್ಟಿಕೊಂಡಿತು. ಕೈಗಾ, ಶರಾವತಿ

Read more

ಯಕ್ಷಗಾನದ ಮೂಲಕ ವಿಶ್ವಶಾಂತಿ ಸಂದೇಶ ಸಾರಿದ ಬಾಲೆ

ಶಿರಸಿ,ಫೆ.10- ಪಾಶ್ಚಿಮಾತ್ಯ ಸಂಸ್ಕೃತಿ  ಅನುಸರಿಸುತ್ತಿರುವ ಇಂದಿನ ಆಧುನಿಕ ಭಾರತದಯುವಸಮುದಾಯದ ವರ್ತಮಾನದ ದಿನಮಾನದಲ್ಲಿ ದೇಶೀಯ ಅದರಲ್ಲೂ ಅಚ್ಚಕನ್ನಡದಜಾನಪದ ಕಲೆಯಕ್ಷಗಾನವನ್ನುತನ್ನ 3ನೇ ವಯಸ್ಸಿನಿಂದಲೇ ಕರಗತಮಾಡಿಕೊಂಡಿರುವಅಪರೂಪದ ಸಂಸ್ಕೃತಿಕರಾಯಭಾರಿಯಂತಿರುವಗ್ರಾಮೀಣ ಬಾಲೆಯೇ ತುಳಸಿ ಆರ್.

Read more