ಇಸ್ಲಾಂ ವಿರುದ್ಧ ಕಾರ್ಯಕ್ರಮ ಪ್ರಸಾರ : ಜೆಮ್ ಟಿವಿ ಮಾಲೀಕನ ಗುಂಡಿಟ್ಟು ಹತ್ಯೆ

ಟೆಹರಾನ್, ಮೇ 2-ಪರ್ಷಿಯನ್ ಭಾಷೆಯ ಜೆಮ್ ಟೆಲಿವಿಷನ್ ಸಂಸ್ಥೆಯ ಸಂಸ್ಥಾಪಕ ಸಯೀದ್ ಕರೀಮಿ (45) ಮತ್ತು ಅವರ ಪಾಲುದಾರನನ್ನು ಟರ್ಕಿಯ ಇಸ್ತಾನ್‍ಬುಲ್‍ನಲ್ಲಿ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.

Read more