ಚುನಾವಣೆಗೆ 10 ತಿಂಗಳು ಬಾಕಿ, ರಂಗೇರುತ್ತಿದೆ ರಾಜ್ಯ ರಾಜಕೀಯ

– ಕೆ.ಎಸ್.ಜನಾರ್ದನ್ ಬೆಂಗಳೂರು, ಜು.13- ಬಹುತೇಕ ಎಲ್ಲ ಶಾಸಕರು ಚುನಾವಣೆಗೆ ಸಜ್ಜಾಗುತ್ತಿದ್ದಾರೆ. ವಿಧಾನಸಭೆ ಚುನಾವಣೆ 10 ತಿಂಗಳು ಬಾಕಿ ಇರುವಂತೆಯೇ ಎಲ್ಲ ಕ್ಷೇತ್ರಗಳಲ್ಲೂ ಚುನಾವಣಾ ವಾತಾವರಣ ಕಂಡುಬರುತ್ತಿದೆ.ಚುನಾವಣೆ

Read more

ಮುಂದಿನ ಚುನಾವಣೆಗೆ ಪ್ರಚಾರ-ಪ್ರಣಾಳಿಕೆ ರೂಪಿಸಲು ಪ್ರತ್ಯೇಕ ಅಧ್ಯಕ್ಷರ ನೇಮಕ : ಪರಮೇಶ್ವರ್

ಬೆಂಗಳೂರು, ಮೇ 30– ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷದ ಪ್ರಣಾಳಿಕೆ, ಕಾರ್ಯತಂತ್ರ ರೂಪಿಸುವ ಮತ್ತು ಪ್ರಚಾರದ ಸಾರಥ್ಯಕ್ಕೆ ಪ್ರಮುಖರನ್ನು ನೇಮಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

Read more

ಮುಂದಿನ ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಗಳಿಗೆ ಮಾತ್ರ ಟಿಕೆಟ್ : ಸಿದ್ದರಾಮಯ್ಯ

ಬೆಂಗಳೂರು, ಮೇ 22-ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವಂತಹ ಅಭ್ಯರ್ಥಿಗಳಿಗೆ ಅವಕಾಶ ನೀಡುವ ಮೂಲಕ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ವಿಧಾನಸೌಧದ

Read more

ಮುಂದಿನ ಚುನಾವಣೆಯಲ್ಲಿ ಮೈತ್ರಿ ಮಾತೇ ಇಲ್ಲ, ಬಹುಮತ ಸಿಗದಿದ್ದರೆ ಮತ್ತೆ ಜನರ ಮುಂದೆ : ಎಚ್‍ಡಿಕೆ

ಬೆಂಗಳೂರು, ಮೇ 21- ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಬೇಕು, ಒಂದು ವೇಳೆ ಅತಂತ್ರ ವಿಧಾನಸಭೆ ನಿರ್ಮಾಣವಾದರೆ ಬಿಜೆಪಿ ಅಥವಾ ಕಾಂಗ್ರೆಸ್‍ಜತೆ ಮೈತ್ರಿ ಮಾಡಿಕೊಳ್ಳದೆ

Read more

ಕಾಂಗ್ರೆಸ್ ವಿರುದ್ಧ ಬಿಜೆಪಿ ರಣಕಹಳೆ, 64 ಪುಟಗಳ ಚಾರ್ಜ್‍ಶೀಟ್ ಬಿಡುಗಡೆ

ಬೆಂಗಳೂರು, ಮೇ 11-ಕಳೆದ ನಾಲ್ಕು ವರ್ಷಗಳ ಅವಧಿಯ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಒಳಗೊಂಡ ಆರೋಪಪಟ್ಟಿ (ಚಾರ್ಜ್‍ಶೀಟ್)ಯನ್ನು ಪ್ರತಿಪಕ್ಷ ಬಿಜೆಪಿ ಇಂದು ಬಿಡುಗಡೆ ಮಾಡಿದೆ.

Read more

2018ರ ಚುನಾವಣೆಗೆ ನಮ್ಮ ಕುಟುಂಬದಿಂದ ಇಬ್ಬರು ಮಾತ್ರ ಸ್ಪರ್ಧೆ : ಗೌಡರ ಪುನರುಚ್ಚಾರ

ಮಾಗಡಿ, ಏ.9- ಮುಂದಿನ ವಿಧಾನಸಭೆ ಚುನಾವಣೆಗೆ ನಮ್ಮ ಕುಟುಂಬದಿಂದ ಇಬ್ಬರು ಮಾತ್ರ ಸ್ಪರ್ಧೆ ಮಾಡಲಿದ್ದಾರೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಪುನರುಚ್ಚರಿಸಿದ್ದಾರೆ.  ರಂಗನಾಥ ಸ್ವಾಮಿ ರಥೋತ್ಸವದ ಅಂಗವಾಗಿ

Read more

2018ರ ವಿಧಾನಸಭಾ ಚುನಾವಣೆ ಮೇಲೆ ಬಿಬಿಎಂಪಿ ಸದಸ್ಯರ ಕಣ್ಣು, ಟಿಕೆಟ್ ಪಡೆಯಲು ಲಾಬಿ

ಬೆಂಗಳೂರು,ಏ.5- ಮುಂದಿನ (2018) ವಿಧಾನಸಭಾ ಚುನಾವಣೆಯ ಕಾವು ಗುಂಡ್ಲುಪೇಟೆ, ನಂಜನಗೂಡು ಉಪಚುನಾವಣೆಯಿಂದಲೇ ಪ್ರಾರಂಭವಾಗಿದ್ದು , ಬಿಬಿಎಂಪಿಯ ಹಾಲಿ, ಮಾಜಿ ಸದಸ್ಯರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಟಿಕೆಟ್ ಪಡೆಯಲು

Read more

ಮಿಷನ್ 150 : 2018ರ ಚುನಾವಣೆಗೆ ಬಿಜೆಪಿ ಸಂಭವನೀಯ ಹುರಿಯಾಳುಗಳ ಪಟ್ಟಿ ಸಿದ್ದ

– ರವೀಂದ್ರ.ವೈ.ಎಸ್ ಬೆಂಗಳೂರು, ಏ.3-ಕರ್ನಾಟಕವನ್ನೇ ಹೆಬ್ಬಾಗಿಲು ಮಾಡಿಕೊಂಡು -ದಕ್ಷಿಣ ಭಾರತದಲ್ಲೂ ಅಶ್ವಮೇಧಯಾಗವನ್ನು ಮುಂದುವರೆಸಲು ಸಜ್ಜಾಗಿರುವ ಬಿಜೆಪಿ ಮುಂದಿನ ಚುನಾವಣೆಗಾಗಿ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ದಪಡಿಸಿದೆ.   ಉತ್ತರ ಭಾರತದಲ್ಲಿ

Read more

ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ರಾಜ್ಯದಲ್ಲೂ ಮಹಾಘಟಬಂಧನ್..!

ಬೆಂಗಳೂರು, ಮಾ.22- ರಾಜ್ಯದಲ್ಲಿ ಬರುವ ವರ್ಷದ ಏಪ್ರಿಲ್ – ಮೇ ನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಬಿಹಾರ ಮಾದರಿಯಲ್ಲಿ ಜಾತ್ಯತೀತ ಪಕ್ಷಗಳ

Read more

ಕರ್ನಾಟಕದಲ್ಲೂ ಅಧಿಕಾರಕ್ಕೇರುವ ನಿರೀಕ್ಷೆ, ರಾಜ್ಯ ರಾಜಕಾರಣದತ್ತ ಮುಖಮಾಡಿದ ಸಂಸದರು

ಬೆಂಗಳೂರು,ಮಾ.16-ಯುಪಿಯಲ್ಲಿ ಬಿಜೆಪಿ ಪ್ರಚಂಡ ಗೆಲುವು ಸಾಧಿಸಿದ್ದು, ಕರ್ನಾಟಕದಲ್ಲೂ ಕಮಲ ಅರಳುತ್ತದೆ ಎನ್ನುವ ನಿರೀಕ್ಷೆ ಹೆಚ್ಚಾಗುತ್ತಿದ್ದಂತೆ ರಾಜ್ಯದ ಬಿಜೆಪಿ ಸಂಸದರು ರಾಜ್ಯ ರಾಜಕಾರಣಕ್ಕೆ ಮರಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ಹಾಗಾಗಿ

Read more