ನಾಳೆ ಅಧಿವೇಶನದಲ್ಲಿ ಏನೇನು ನಡೆಯುತ್ತೆ..? ಎಲ್ಲರ ಚಿತ್ತ ಸುವರ್ಣಸೌಧದತ್ತ..!

ಬೆಳಗಾವಿ, ಡಿ.9- ಜೆಡಿಎಸ್-ಕಾಂಗ್ರೆಸ್‍ನ ಮೈತ್ರಿ ಸರ್ಕಾರದ ಬಹುನಿರೀಕ್ಷಿತ ಬೆಳಗಾವಿ ವಿಧಾನಸಭೆ ಅಧಿವೇಶನ ನಾಳೆಯಿಂದ ಆರಂಭಗೊಳ್ಳುತ್ತಿದ್ದು, ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಜಿದ್ದಾಜಿದ್ದಿನ ರಣಾಂಗಣಕ್ಕೆ ವೇದಿಕೆ ಸಿದ್ದಗೊಂಡಿದೆ.

Read more