ಕರ್ನಾಟಕ ಬೃಹನ್ನಾಟಕದ ಇಂದಿನ ಹೈಲೈಟ್ಸ್ ..! ಇಂದು ಏನೇನಾಯ್ತು..ಸ್ಪೀಕರ್ ಹೇಳಿದ್ದೇನು..? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಬೆಂಗಳೂರು. ಜು. 10ರಾಜೀನಾಮೆ ನೀಡಿರುವ ಶಾಸಕರ ಪತ್ರವನ್ನು ಕೂಡಲೇ ಅಂಗೀಕರಿಸಲು ಸಾಧ್ಯವಿಲ್ಲ. ಕಾನೂನು ಬದ್ದವಾಗಿಯೇ ನಾನು ಕ್ರಮ ತೆಗೆದುಕೊಳ್ಳುತ್ತೇನೆ ಎನ್ನುವ ಮೂಲಕ ಪತನದ ಭೀತಿಯಲ್ಲಿದ್ದ ದೋಸ್ತಿ ಸರ್ಕಾರಕ್ಕೆ

Read more