ಇಂದೇ ಅನರ್ಹ ಶಾಸಕರ ವಾದ-ಪ್ರತಿವಾದ ಪೂರ್ಣಗೊಳಿಸುವಂತೆ ಸುಪ್ರೀಂ ಸೂಚನೆ

ನವದೆಹಲಿ,ಅ.23- ಅನರ್ಹ ಶಾಸಕರ ವಾದ ಮತ್ತು ಪ್ರತಿವಾದವನ್ನು ಇಂದೇ ಎರಡು ಕಡೆಯ ವಕೀಲರು ಪೂರ್ಣಗೊಳಿಸಬೇಕೆಂದು ಸುಪ್ರೀಂಕೋರ್ಟ್ ನ್ಯಾಯಾಧೀಶರು ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದ ಪ್ರಸಂಗ ನಡೆಯಿತು. ಬೆಳಗ್ಗೆ 11

Read more