ಕಾಂಗ್ರೆಸ್ ಅಂಗಲಾಚಿದರೂ ಅತೃಪ್ತರು ಮನಸ್ಸು ಬದಲಿಸದಂತೆ ಮಾಡಿದ ಆ `ಶಕ್ತಿ’ಯಾವುದು ..?

ಬೆಂಗಳೂರು, ಜು.14-ಕಾಂಗ್ರೆಸ್-ಜೆಡಿಎಸ್‍ನ ಘಟನಾಘಟಿ ನಾಯಕರು ದಮ್ಮಯ್ಯ ಎಂದು ಅಂಗಲಾಚಿದರೂ ಅತೃಪ್ತ ಶಾಸಕರು ಮನಸ್ಸು ಬದಲಿಸದೆ ಮುನಿಸಿಕೊಂಡು ಹೋಗುತ್ತಿರುವುದರ ಹಿಂದೆ ಅದ್ಯಾವ ಶಕ್ತಿ ಕೆಲಸ ಮಾಡುತ್ತಿದೆ ಎಂಬ ಅಚ್ಚರಿ

Read more