34,900 ಫಲಾನುಭವಿಗಳಿಗೆ ಶೀಘ್ರ ಮನೆ : ಸಚಿವ ವಿ.ಸೋಮಣ್ಣ

ಬೆಂಗಳೂರು, ಸೆ.4- ಕೇಂದ್ರ ಸರ್ಕಾರ 1.80ಲಕ್ಷ ಮನೆಗಳನ್ನು ರಾಜ್ಯಕ್ಕೆ ನೀಡಿ ನಾಲ್ಕು ವರ್ಷ ಆಗಿದೆ. ಈಗ 34900ಮನೆಗಳನ್ನು ಫಲಾನುಭವಿಗಳಿಗೆ ನೀಡಲಿದ್ದೇವೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

Read more