ಕರ್ನಾಟಕ ಬೌಲರ್‌ಗಳ ದಾಳಿಗೆ ನಡುಗಿದ ಬರೋಡಾ, 85ಕ್ಕೆ ಸರ್ವಪತನ

ಬೆಂಗಳೂರು, ಫೆ.12- ರಣಜಿ ಪಂದ್ಯಾವಳಿಯ ನಾಕೌಟ್ ಹಂತಕ್ಕೇರಲು ಪ್ರಮುಖವಾಗಿದ್ದ ಬರೋಡಾ ಪಂದ್ಯದಲ್ಲಿ ಕರ್ನಾಟಕದ ಬೌಲರ್‍ಗಳು ಪ್ರಾಬಲ್ಯ ಮೆರೆದಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭಗೊಂಡ ರಣಜಿ ಲೀಗ್‍ನ ಅಂತಿಮ

Read more