ವಿಧಾನಸಭೆಯಲ್ಲಿ 11 ಮಸೂದೆಗಳ ಮಂಡನೆ

ಬೆಂಗಳೂರು,ಜ.29- ವಿಧಾನಸಭೆಯಲ್ಲಿ ಇಂದು ಒಟ್ಟು 11 ಮಸೂದೆಗಳನ್ನು ಮಂಡಿಸಲಾಯಿತು. ಬೆಳಗ್ಗೆ ಸದನ ಆರಂಭವಾಗುತ್ತಿದ್ದಂತೆ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಸೂದೆ ಮಂಡಿಸಲು ಸೂಚಿಸಿದರು. ಮುಖ್ಯಮಂತ್ರಿ ಬಿ.ಎಸ್.

Read more