ಸಿದ್ದರಾಮನಹುಂಡಿಯಲ್ಲಿ ಪುತ್ರನ ಜೊತೆ ಮತದಾನ ಮಾಡಿದ ಸಿಎಂ ಸಿದ್ದರಾಮಯ್ಯ

ಮೈಸೂರು, ಮೇ 12-ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ವರುಣ ವಿಧಾನಸಭಾ ಕ್ಷೇತ್ರದ ತಮ್ಮ ಸ್ವಗ್ರಾಮ ಸಿದ್ದರಾಮನಹುಂಡಿಯಲ್ಲಿ ಮತ ಚಲಾವಣೆ ಮಾಡಿದರು. ಸುಮಾರು 12.30ರ ಗಂಟೆಗೆ ಸಿದ್ದರಾಮನಹುಂಡಿ ಕಡೆಗೆ ಪುತ್ರ

Read more

ಮತಯಂತ್ರದಲ್ಲಿ ಆಕ್ಷೇಪಾರ್ಹ ಗುರುತು ಪತ್ತೆ, ಯಮಕನಮರಡಿಯಲ್ಲಿ ಉದ್ವಿಗ್ನ ವಾತಾವರಣ

ಬೆಳಗಾವಿ,ಮೇ12- ಜಿಲ್ಲೆಯ ಹೈವೋಲ್ಟೇಜ್ ಕ್ಷೇತ್ರ ಎಂದೇ ಪರಿಗಣಿಸಲ್ಪಟಿರುವ ಯಮಕನಮರಡಿ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಚಿಹ್ನೆಯ ಅಕ್ಕಪಕ್ಕ ಆಕ್ಷೇಪಾರ್ಹ ಗುರುತುಗಳು ಕಂಡುಬಂದ ಹಿನ್ನೆಲೆಯಲ್ಲಿ ಗದ್ದಲ ಉಂಟಾದ ಪ್ರಸಂಗ

Read more

ಕಾಂಗ್ರೆಸ್‍ಗೆ ಮತ ಹಾಕಲು ಓಲೈಸುತ್ತಿದ್ದ ಮಹಿಳಾ ಸಿಬ್ಬಂದಿ ಪೊಲೀಸ್ ವಶಕ್ಕೆ

ಧಾರವಾಡ,ಮೇ 12-ಕಾಂಗ್ರೆಸ್ ಅಭ್ಯರ್ಥಿ ಪರ ಮತಹಾಕುವಂತೆ ಮತದಾರರನ್ನು ಓಲೈಸುತ್ತಿದ್ದ ಮಹಿಳಾ ಸಿಬ್ಬಂದಿಯೊಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.  ಧಾರವಾಡ ಗ್ರಾಮೀಣ ಕ್ಷೇತ್ರದ ಕರಡಿಗುಡ್ಡದ ಮತಗಟ್ಟೆ ಸಂಖ್ಯೆ 58ರಲ್ಲಿ ಈಕೆ

Read more

ಆಂಬುಲೆನ್ಸ್ ನಲ್ಲಿ ತೆರಳಿ ಮತದಾನ ಮಾಡಿದ ಹಲ್ಲೆಗೊಳಗಾಗಿದ್ದ ಬಿಜೆಪಿಯ ಬಂಡಾಯ ಅಭ್ಯರ್ಥಿ

ಮೈಸೂರು, ಮೇ 12- ಕೆ.ಆರ್.ನಗರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ವೆಂಕಟೇಶ್ ಅವರು ಆ್ಯಂಬುಲೆನ್ಸ್‍ನಲ್ಲಿ ಬಂದು ಮತಚಲಾಯಿಸಿದರು. ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿರುವ ಹೊಸಹಳ್ಳಿ ವೆಂಕಟೇಶ್ ಗುರುವಾರ ರಾತ್ರಿ ಪ್ರಚಾರ

Read more

ನೀತಿ ಸಂಹಿತೆ ಉಲ್ಲಂಘನೆ : ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು

ಮೈಸೂರು, ಮೇ 12- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀತಿ ಸಂಹಿತೆ ಉಲ್ಲಂಘಿಸಿರುವ ಬಗ್ಗೆ ದೂರು ನೀಡಿದ್ದೇನೆ ಎಂದು ಚಾಮುಂಡೇಶ್ವರಿ ಜೆಡಿಎಸ್ ಅಭ್ಯರ್ಥಿ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ

Read more

ನಾನು ಯಾರು ಗೊತ್ತೆ ಎಂದು ಅಧಿಕಾರಿಗಳಿಗೆ ಬೆದರಿಕೆ ಹಾಕಿದ ಸಂಸದ ಸಿದ್ದೇಶ್ವರ್

ದಾವಣಗೆರೆ, ಮೇ 12- ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್ ಅಧಿಕಾರಿಗಳಿಗೆ ಬೆದರಿಸಿದ ಘಟನೆಯೂ ನಡೆದಿದೆ. ಸಿದ್ದೇಶ್ವರ್ ಅವರ ಗುರುತಿನ ಚೀಟಿ ಕೇಳಿದ್ದಕ್ಕೆ ನಾನು ಯಾರೆಂಬುದು ನಿನಗೆ ಗೊತ್ತಿಲ್ಲವೇ ಎಂದು ಬೆದರಿಸಿದ್ದಾರೆ.   ಮೈಸೂರಿನ

Read more

ದೇವರ ದರ್ಶನ ಪಡೆದು ಮತದಾನ ಮಾಡಿದ ನಾಯಕರು

ಬೆಂಗಳೂರು,ಮೇ12-ಮುಖ್ಯಮಂತ್ರಿ ಅಭ್ಯರ್ಥಿಗಳ ಪ್ರಬಲ ಆಕಾಂಕ್ಷಯಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರುಗಳು ಮತದಾನಕ್ಕೂ ಮುನ್ನ ದೇವರ ದರ್ಶನ ಪಡೆದದ್ದು ವಿಶೇಷವಾಗಿತ್ತು. ಶಿಕಾರಿಪುರದಲ್ಲಿ ಯಡಿಯೂರಪ್ಪ

Read more

ಮದುವೆಗೂ ಮೊದಲು ಮತದಾನ ಮಾಡಿದ ಮಧುಮಗಳು

ಮಂಗಳೂರು, ಮೇ12-ಮಧುಮಗಳೊಬ್ಬಳು ಮತದಾನ ಮಾಡಿ ನಂತರ ಮದುವೆಯಾಗಿರುವ ಪ್ರಸಂಗ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ಪಚ್ಚನಾಡಿಯ ವಿಯೋಲಾ ಮಾರಿಯಾ ಫರ್ನಾಂಡಿಸ್ ಮತ್ತು ಬೆಳ್ತಂಗಡಿಯ ವರ ಸಿಲ್ವೆಸ್ಟರ್ ರೋಡ್ರಿಗಸ್ ಅವರ

Read more

ಮಂಡ್ಯ ಜಿಲ್ಲೆಯಲ್ಲಿ ಕಾರ್ಯಕರ್ತರ ಘರ್ಷಣೆ, ಲಘು ಲಾಠಿ ಪ್ರಹಾರ

ಮಂಡ್ಯ, ಮೇ 12- ಮತಗಟ್ಟೆ ಸಮೀಪ ಪ್ರಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಘರ್ಷಣೆ ಉಂಟಾಗಿ ಲಘುಲಾಠಿ ಪ್ರಹಾರ ನಡೆಸಿದ ಘಟನೆ ಶ್ರೀರಂಗಪಟ್ಟಣ ತಾಲ್ಲೂಕಿನ

Read more

ಕೈಕೊಟ್ಟ ಮೊಬೈಲ್ ಅಪ್ಲಿಕೇಷನ್, ಪರದಾಡಿದ ಮತದಾರರು

ಬೆಂಗಳೂರು, ಮೇ 12- ವಿಧಾನಸಭೆ ಚುನಾವಣೆ ವೇಳೆ ಆಯೋಗದ ಮೊಬೈಲ್ ಅಪ್ಲಿಕೇಷÀನ್ ಕೈಕೊಟ್ಟು ಮತದಾರರು ಪರದಾಡಿದ ಪ್ರಸಂಗ ಜರುಗಿದೆ. ಮತದಾರರ ಪಟ್ಟಿಯಲ್ಲಿ ಹೆಸರನ್ನು ಹುಡುಕಲು ಮತ್ತು ಯಾವ

Read more