ಯುವಪಡೆಯ ಕಟ್ಟುಕಥೆಗೆ ಇಂದು ಚಾಲನೆ

ಅನಘ ಪ್ರೊಡಕ್ಷನ್ಸ್ ಲಾಂಛನದಡಿಯಲ್ಲಿ ವಿ.ಮಹದೇವ್ ಎನ್. ಸವಿತಾ ನಿರ್ಮಿಸುತ್ತಿರುವ ಚೊಚ್ಚಲ ಕಾಣಿಕೆ ಕಟ್ಟುಕಥೆ ಚಿತ್ರದ ಚಿತ್ರೀಕರಣವು ಕಳೆದ 21ರ ಭಾನುವಾರ ಶ್ರೀ ದೊಡ್ಡ ಗಣಪತಿ ಸನ್ನಿಧಿಯಲ್ಲಿ ಆರಂಭವಾಯಿತು.

Read more