ಆರದ ಕಾವೇರಿ ಕಿಚ್ಚು : ಮಂಡ್ಯ ಜಿಲ್ಲೆಯಲ್ಲಿ ಇಂದೂ ಶಾಲಾ, ಕಾಲೇಜುಗಳಿಗೆ ರಜೆ

ಮುಂದುವರೆದ ಪ್ರತಿಭಟನೆ :  ಸಾವಿರಾರು ರೈತರು ಮಂಡ್ಯದ ಸಂಜಯ್‍ನಗರದಲ್ಲಿ ಪ್ರತಿಭಟನೆ ನಡೆಸಿ, ನೀರನ್ನ ಬಂದ್ ಮಾಡುವಂತೆ ಆಗ್ರಹಿಸಿ ಕೆಆರೆಸ್‍ಗೆ ಮುತ್ತಿಗೆ ಯತ್ನ ನಡೆಸಿದ್ದರು. ಆದ್ರೆ, ಸರ್ಕಾರ ಪೆÇಲೀಸರ

Read more

ಕಾವೇರಿ ಹೋರಾಟಕ್ಕೆ ಅಮೆರಿಕದಿಂದ ನಟ ಪ್ರೇಮ್ ಬೆಂಬಲ (ವಿಡಿಯೋ)

ಸದ್ಯ ನಾನು ಅಮೆರಿಕ ಅಕ್ಕ ಸಮ್ಮೇಳನದಲ್ಲಿ ಭಾಗವಹಿಸಿರುವ ನಟ ಪ್ರೇಮ್ ತಮ್ಮ ಕಾಳಜಿ ವ್ಯಕ್ತಪಡಿಸಿದ್ದಾರೆ.  ‘ದಯಮಾಡಿ ನನ್ನನ್ನು ಕ್ಷಮಿಸಿ, ರೈತರ ನೋವು ನನಗೆ ಗೊತ್ತು, ಪ್ರವಾಸದಲ್ಲಿರುವುದರಿಂದ ಹೋರಾಟದಲ್ಲಿ

Read more

ತಮಿಳುನಾಡಿಗೆ ನೀರು ಬಿಡುವುದಾಗಿ ಅಫಿಡೆವಿಟ್ : ರಾಜ್ಯ ಸರ್ಕಾರದ ಬಣ್ಣ ಬಯಲು

ಸದ್ಯದ ಪರಿಸ್ಥಿತಿಯಲ್ಲಿ ನಾವು 10 ಸಾವಿರ ಕ್ಯೂಸೆಕ್ಸ್ (.087 ಟಿಎಂಸಿ) ನೀರು ಹರಿಸಲು ಬದ್ಧರಿದ್ದೇವೆ. ಸಂಕಷ್ಟದ ಸೂತ್ರದ ನಿಯಮದಂತೆ ಈ ನೀರನ್ನು ಸಾಂಬಾ ಬೆಳೆಗೆ ಬಳಕೆ ಮಾಡಿಕೊಳ್ಳದೆ

Read more

ನಾರಿಮನ್ ಬದಲಾವಣೆ ಮಾಡುವ ಪ್ರಸ್ತಾಪವಿಲ್ಲ : ಸಿದ್ದರಾಮಯ್ಯ

ಬೆಂಗಳೂರು, ಸೆ.6- ಕಾವೇರಿ ಜಲವಿವಾದದಲ್ಲಿ ರಾಜ್ಯದ ಪರ ವಾದ ಮಂಡಿಸುತ್ತಿರುವ ಪ್ರಸಿದ್ಧ ವಕೀಲರಾದ ಪಾಲಿ ನಾರಿಮನ್ ಅವರನ್ನು ಬದಲಾಯಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

Read more

ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ಗಂಭೀರ ಚಿಂತನೆ

ಬೆಂಗಳೂರು, ಸೆ.6- ತಮಿಳುನಾಡಿಗೆ ನೀರು ಹರಿಸಬೇಕೆಂದು ಸುಪ್ರೀಂಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಈ ಸಂಬಂಧ ಇಂದು ಸಂಜೆ ನಡೆಯಲಿರುವ

Read more

ಕಾವೇರಿಗಾಗಿ ಮಂಡ್ಯ ಬಂದ್ (Live Updates)

ಕೆಆರ್‍ಎಸ್‍ನಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಿಷೇಧಾಜ್ಞೆ ದುಷ್ಕರ್ಮಿಗಳಿಂದ ವೋಲ್ವೋ ಬಸ್‍ಗಳ ಮೇಲೆ ಕಲ್ಲು ತೂರಾಟ ಮೈಸೂರು-ಬೆಂಗಳೂರು ನಡುವೆ ಸಂಚಾರ ಸ್ಥಗಿತ, ಪ್ರಯಾಣಿಕರ ಪರದಾಟ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ

Read more

ವಾದ-ವಿವಾದಕ್ಕೆ ಭರಿಸಿದ ವೆಚ್ಚಕ್ಕೆ ಲೆಕ್ಕವಿಲ್ಲ, ಆದರೂ ಬಗೆಹರಿದಿಲ್ಲ ವ್ಯಾಜ್ಯ

ಬೆಂಗಳೂರು, ಸೆ.6-ನೀರಿನ ವ್ಯಾಜ್ಯಗಳು ಕರ್ನಾಟಕವನ್ನು ಸಾಕಷ್ಟು ಇಕ್ಕಟ್ಟಿಗೆ ಸಿಲುಕಿಸಿರುವುದು ಕನ್ನಡಿಗರಿಗೆ ತಿಳಿಯದ ವಿಷಯವೇನಲ್ಲ. ಕರ್ನಾಟಕದಾದ್ಯಂತ ಇರುವ ಕೆಲವು ನದಿಗಳ ನೀರನ್ನು ನೆರೆ ರಾಜ್ಯಗಳೊಂದಿಗೆ ಹಂಚಿಕೆ ಮಾಡಿಕೊಳ್ಳುವ ಸಂಬಂಧ

Read more

ತಮಿಳುನಾಡಿಗೆ ಬಿಡಬೇಕಿರುವುದು 13.6 ಟಿಎಂಸಿ ಅಲ್ಲ 20 ಟಿಎಂಸಿಗೂ ಹೆಚ್ಚು..! ಇಲ್ಲಿದೆ ನೋಡಿ ಅಸಲಿ ಲೆಕ್ಕ

ಬೆಂಗಳೂರು, ಸೆ.6– ಸುಪ್ರೀಂಕೋರ್ಟ್ ದಿನಕ್ಕೆ 15 ಸಾವಿರ ಕ್ಯುಸೆಕ್‍ನಂತೆ 10 ದಿನ ನೀರು ಬಿಡಿ ಎಂದು ತತ್‍ಕ್ಷಣದ ಆದೇಶ ನೀಡಿದೆ. ಆದರೆ, ನಿಜವಾದ ಲೆಕ್ಕಾಚಾರ ಬೇರೆಯೇ ಇದೆ.

Read more

ತಮಿಳುನಾಡಿಗೆ ನೀರು ಹರಿಸಿದರೆ ಕೆಆರ್’ಎಸ್’ಗೆ ಮುತ್ತಿಗೆ: ಜಿ.ಮಾದೇಗೌಡ ಎಚ್ಚರಿಕೆ

ಮಂಡ್ಯ, ಸೆ.6- ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ತಮಿಳುನಾಡಿಗೆ ನೀರು ಹರಿಸಿದರೆ ಕೆಆರ್’ಎಸ್’ಗೆ ಮುತ್ತಿಗೆ ಹಾಕುವುದಾಗಿ ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ ಎಚ್ಚರಿಕೆ ನೀಡಿದ್ದಾರೆ.  ತಮಿಳುನಾಡಿಗೆ ಕಾವೇರಿ

Read more

ಮತ್ತೊಮ್ಮೆ ಬಂದ್ : ಸೆ.9 ರಂದು ಕಾವೇರಿಗಾಗಿ ಕರ್ನಾಟಕ ಬಂದ್

ಬೆಂಗಳೂರು ಸೆ.06: ತಮಿಳುನಾಡಿಗೆ ಕಾವೇರಿ ನೀರು ಬಿಡಬೇಕೆಂದು, ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿಗೆ ಆಕ್ರೋಶ ವ್ಯಕ್ತವಾಗಿದ್ದು, ಇಂದು ಮಂಡ್ಯ ಜಿಲ್ಲೆಯಲ್ಲಿ ಬಂದ್ ನಡೆಸಲಾಗಿದೆ. ಅಲ್ಲದೇ, ಸೆಪ್ಟಂಬರ್ 9

Read more