ಕೆಜಿಎಫ್ ಚಾಪ್ಟರ್-2 ಶುರು

ವಿಶ್ವದಾದ್ಯಂತ ತನ್ನ ಛಾಪು ಮೂಡಿಸಿದಂತಹ ಚಿತ್ರ ಕೆಜಿಎಫ್. ಈಗ ಮತ್ತೊಮ್ಮೆ ಭರ್ಜರಿಯಾಗಿ ಸದ್ದು ಮಾಡಲು ಸಿದ್ಧವಾಗುತ್ತಿದೆ. ರಾಕಿಂಗ್‍ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್-2ಗೆ ಈಗ ಚಾಲನೆ ದೊರೆತಿದೆ.

Read more