ಕೆಜಿಎಫ್ ಪೊಲೀಸ್ರಿಂದ ಭರ್ಜರಿ ಭೇಟೆ, ಕೋಟ್ಯಾಂತರ ರೂ. ಮೌಲ್ಯದ ಗಾಂಜಾ ವಶ..!
ಕೆಜಿಎಫ್,ಸೆ9-ಡ್ರಗ್ಸ್ ವಾಸನೆ ಕೆಜಿಎಫ್ ನಗರಕ್ಕೂ ಹರಡಿದ್ದು ದಿಡೀರ್ ಕಾರ್ಯಚರಣೆಗೆ ಇಳಿದ ಕೆಜಿಎಫ್ ಪೊಲೀಸರು ಭರ್ಜರಿ ಭೇಟೆಯಾಡಿದ್ದಾರೆ. ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿ ಇಲಾಕಿಯಾ ಕರುಣಕರನ್ ಆದೇಶದ ಮೇರೆಗೆ ಡಿವ್ಯೆಸ್ಪಿ
Read more