ನಾನೀಗ ಆರೋಗ್ಯವಾಗಿದ್ದೇನೆ, ಪ್ರಾರ್ಥಿಸಿ, ಹಾರೈಸಿದ ಎಲ್ಲರಿಗೂ ಧನ್ಯವಾದ : ಕಿಚ್ಚ ಸುದೀಪ್

ಬೆಂಗಳೂರು, ಏ.29- ತೀವ್ರ ಆತಂಕ ಮೂಡಿಸಿದ್ದ ವಿಷಯವೀಗ ಹಗುರವಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಕಿಚ್ಚ ಸುದೀಪ್ ತಮ್ಮ ಆರೋಗ್ಯ ಚೇತರಿಸಿಕೊಂಡಿದೆ ಎಂದು ತಿಳಿಸಿದ್ದಾರೆ.ತಮಗಾಗಿ ಪ್ರಾರ್ಥಿಸಿ, ಹಾರೈಸಿದ ಎಲ್ಲರಿಗೂ ಧನ್ಯವಾದ

Read more