ಬೆಂಗಳೂರು : ಯುವಕನನ್ನು ಅಪಹರಿಸಿ ಭೀಕರವಾಗಿ ಕೊಂದ ದುಷ್ಕರ್ಮಿಗಳು..!

ಬೆಂಗಳೂರು, ಮೇ 12- ಯುವಕನನ್ನು ಅಪಹರಿಸಿ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ 7 ಮಂದಿ ಆರೋಪಿಗಳನ್ನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೇಗೂರಿನ ಲಕ್ಷ್ಮಿಪುರದ ನಿವಾಸಿ ಸುಹಾಸ್

Read more

ಕೆಜಿಎಫ್ ಸರ್ಕಾರಿ ಆಸ್ಪತ್ರೆಗೆ ನವಜಾತ ಶಿಶು ಅಪಹರಣ

ಕೆಜಿಎಫ್, ಫೆ.24- ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ನುಗ್ಗಿದ ಅಪರಿಚಿತ ಮಹಿಳೆಯೊಬ್ಬರು ನವಜಾತ ಶಿಶುವನ್ನು ಅಪಹರಣ ಮಾಡಿಕೊಂಡು ಪರಾರಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ. ಘಟನೆಯ ವಿವರ: ಚಲ್ದಿಗಾನ ಹಳ್ಳಿಯ

Read more

ಹಣಕ್ಕಾಗಿ ಸ್ನೇಹಿತರಿಂದಲೇ ಕೊಲೆಯಾದ ಐಟಿ ಅಧಿಕಾರಿ ಪುತ್ರ

ಬೆಂಗಳೂರು, ಸೆ.22-ಇವ್ರು ನೋಡೋದಕ್ಕೆ ತುಂಬಾ ಟೆರರ್ ಆಗಿದ್ದಾರೆ. ಇವ್ರ ಬಳಿ ಭಾರೀ ವೆಪನ್ಸ್ ಇವೆÉ. ಅವ್ರ ಬೇಡಿಕೆ ಈಡೇರಿಸಿ… ಯಾವುದೇ ಕಾರಣಕ್ಕೂ ಪೊಲೀಸರಿಗೆ ದೂರು ನೀಡಬೇಡಿ. ನೀಡಿದ್ರೆ

Read more

ಇನ್ನೂ ಸಿಕ್ಕಿಲ್ಲ ಅಪಹರಣಕ್ಕೊಳಗಾದ ವಿದ್ಯಾರ್ಥಿ ಶರತ್ ಸುಳಿವು

ಬೆಂಗಳೂರು, ಸೆ.16- ಅಪಹರಣಕ್ಕೊಳಗಾಗಿರುವ ಡಿಪ್ಲಮೋ ವಿದ್ಯಾರ್ಥಿ ಶರತ್ ಬಗ್ಗೆ ಇದುವರೆಗೂ ಯಾವುದೇ ಸುಳಿವು ಲಭ್ಯವಾಗಿಲ್ಲ. ಜ್ಞಾನಭಾರತಿ ಪೆÇಲೀಸ್ ಠಾಣೆ ವ್ಯಾಪ್ತಿಯ ಮುನೇಶ್ವರ ನಗರ ಉಲ್ಲಾಳ ಮುಖ್ಯರಸ್ತೆಯ 6ನೆ

Read more

ಮೈದುನನನ್ನು ಅಪಹರಿಸಿದವರ ಮೇಲೆ ಗುಂಡು ಹಾರಿಸಿದ ರಕ್ಷಿಸಿದ ರಾಷ್ಟ್ರ ಮಟ್ಟದ ಶೂಟರ್..!

ನವದೆಹಲಿ, ಮೇ 29- ತನ್ನ ಗಂಡನ ತಮ್ಮನನ್ನು ಅಪಹರಿಸಿದ್ದ ದುಷ್ಕರ್ಮಿಗಳ ಮೇಲೆ ರಾಷ್ಟ್ರೀಯ ಮಟ್ಟದ ಶೂಟರ್ ಗುಂಡು ಹಾರಿಸಿ ಸುರಕ್ಷಿತವಾಗಿ ಬಿಡುಗಡೆಗೊಳಿಸಿದ ಸಿನಿಮೀಯ ಘಟನೆ ಹರ್ಯಾಣ-ದೆಹಲಿ ಗಡಿ

Read more

ವಿದ್ಯಾರ್ಥಿನಿ ಕಿಡ್ನಾಪ್ ಆಗಿದ್ದು ಸುಳ್ಳು

ಬೆಂಗಳೂರು, ಏ.21- ಪಿಯುಸಿ ವಿದ್ಯಾರ್ಥಿನಿ ಅಪಹರಣ ಸುಳ್ಳು ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಕಿಡ್ನಾಪ್ ಪ್ರಕರಣದಲ್ಲಿ ವಿದ್ಯಾರ್ಥಿನಿ ಯಾವ ಕಾರಣಕ್ಕೆ ಸುಳ್ಳು ಹೇಳುತ್ತಿದ್ದಾಳೆ ಎಂಬ ಬಗ್ಗೆ ಪೊಲೀಸರು ತನಿಖೆ

Read more

ಪೊಲೀಸರ ಕಾರ್ಯಾಚರಣೆ ಯಶಸ್ವಿ : ಇಂಜಿನಿಯರಿಂಗ್ ವಿದ್ಯಾರ್ಥಿನಿ ಕಿಡ್ನಾಪ್ ಪ್ರಕರಣ ಸುಖಾಂತ್ಯ

ಬೆಳಗಾವಿ,ಏ.19- ಇಂಜಿನಿಯರಿಂಗ್ ವಿದ್ಯಾರ್ಥಿನಿಯನ್ನು ಇವಳ ಸ್ನೇಹಿತೆ ಮತ್ತು ಸ್ನೇಹಿತೆಯ ಲವರ್ ಸೇರಿಕೊಂಡು ಕಿಡ್ನಾಪ್ ಮಾಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ ಅರ್ಪಿತಾ ನಾಯಕ್ (23) ಕಿಡ್ನ್ಯಾಪ್ ಆಗಿರುವ ಯುವತಿ.

Read more

ಬಹುಭಾಷಾ ನಟಿ ಭಾವನಾ ಕಿಡ್ನಾಪ್, ಕಾರಿನಲ್ಲೇ ಲೈಂಗಿಕ ಕಿರುಕುಳ

ತಿರುವನಂತಪುರಂ,ಫೆ.18-ಕಿಚ್ಚ ಸುದೀಪ್ ಜೊತೆ ವಿಷ್ಣುವರ್ಧನ, ಪವರ್ ಸ್ಟಾರ್ ಪುನೀತ್ ಜೊತೆ ಜಾಕಿ ಮತ್ತು ರೋಮಿಯೋ ಸೇರಿದಂತೆ ಕನ್ನಡದ ಕೆಲವು ಚಿತ್ರಗಳಲ್ಲಿ ನಟಿಸಿರುವ ಖ್ಯಾತ ಮಲೆಯಾಳಿ ನಟಿ ಭಾವನಾ

Read more

ಉದ್ಯಮಿ ಪುತ್ರ ಕಿಡ್ನಾಪ್ : ಬೆಂಗಳೂರನ್ನು ಬೆಚ್ಚಿ ಬೆಚ್ಚಿಬೀಳಿಸಿದ ಘಟನೆ

ಬೆಂಗಳೂರು, ನ.26– ನಗರದ ಪ್ರತಿಷ್ಠಿತ ಶಾಲೆಯ ವಿದ್ಯಾರ್ಥಿ, ಟಿಂಬರ್ ವ್ಯಾಪಾರಿಯೊಬ್ಬರ ಪುತ್ರನನ್ನು ಸಿನಿಮೀಯ ರೀತಿಯಲ್ಲಿ ಅಪಹರಣಕಾರರು ಕಾರಿನಲ್ಲಿ ಅಪಹರಿಸಿ ಪರಾರಿಯಾಗಿರುವ ಘಟನೆ ಇಂದು ಬೆಳಗ್ಗೆ ಕೆ.ಆರ್.ಪುರಂ ಪೊಲೀಸ್

Read more

ಬಿಬಿಎಂಪಿ ಸದಸ್ಯನ ಅಪಹರಣ ಪ್ರಕರಣ : 8 ಮಂದಿ ಬಂಧನ

ಬೆಂಗಳೂರು, ನ.24– ಕಾವೇರಿ ಗಲಭೆ ಸಂದರ್ಭದಲ್ಲಿ ಕಾರ್ಪೊರೇಟರ್ ಶಿವ ಪ್ರಕಾಶ್ ಅವರ ಅಪಹರಣ ಹಾಗೂ ಓಕಳಿಪುರದ ವೈದ್ಯರ ಕ್ಲೀನಿಕ್‍ನಲ್ಲಿ ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿ

Read more