ಅಪಹರಣಕಾರನಿಗೆ ಗುಂಡೇಟು, ಪೋಷಕರ ಮಡಿಲು ಸೇರಿದ ಬಾಲಕ

ಬೆಂಗಳೂರು, ಜ.30-ನಗರದಲ್ಲಿ ಐದು ವರ್ಷದ ಬಾಲಕನ ಅಪಹರಿಸಿ 35 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದ ಅಪಹರಣಕಾರನ ಕಾಲಿಗೆ ಗುಂಡು ಹಾರಿಸಿ ಮಗುವನ್ನು ಸುರಕ್ಷಿತವಾಗಿ ಪೋಷಕರ ಮಡಿಲು ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಂಜುನಾಥ

Read more