ಕೇರಳದಲ್ಲಿ ಮುಂಗಾರು ಆರ್ಭಟಕ್ಕೆ 20 ಮಂದಿ ಬಲಿ

ತಿರುವನಂತಪುರಂ, ಆ.9(ಪಿಟಿಐ)-ಕೇರಳದಲ್ಲಿ ನೈರುತ್ಯ ಮುಂಗಾರು ಆರ್ಭಟಿಸುತ್ತಿದ್ದು, ನಿನ್ನೆ ರಾತ್ರಿಯಿಂದ ರಾಜ್ಯದ ವಿವಿಧೆಡೆ ಕುಂಭದ್ರೋಣ ಮಳೆ, ಹಠಾತ್ ಪ್ರವಾಹ ಮತ್ತು ಭೂಕುಸಿತದಿಂದಾಗಿ 20 ಮಂದಿ ಮೃತಪಟ್ಟಿದ್ದಾರೆ. ಈ ವಿಕೋಪದಲ್ಲಿ

Read more