ಗಳಿಸಿದ್ದೆಲ್ಲಾ ಮಳೆಗೆ ಕೊಚ್ಚಿಹೊಯ್ತು, ಮಗಳ ಮದುವೆ ಹೆಂಗ್ ಮಾಡ್ಲಿ..?

ಮಡಿಕೇರಿ, ಆ.22- ಮದುವೆ ಸಂಭ್ರಮದಲ್ಲಿ ತೊಡಗಬೇಕಿದ್ದ ಮಧುಮಕ್ಕಳು, ಪೋಷಕರು ಪ್ರವಾಹದ ರಣಭೀಕರತೆಗೆ ಮನೆ, ಜಮೀನು ಸೇರಿದಂತೆ ಎಲ್ಲವನ್ನೂ ಕಳೆದುಕೊಂಡು ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಆ.26ರಂದು ಮಂಜುಳ

Read more