ಬೈರಗೊಂಡ್ಲು ಜಲಾಶಯ ಸಾಮಥ್ರ್ಯ ಕಡಿತ, ಬರ ಜಿಲ್ಲೆಗಳಿಗೆ ಹರಿಯದ ಎತ್ತಿನ ಹೊಳೆ

#ಸುನೀಲ್ ರಾಜೇನಹಳ್ಳಿ ಕುಡಿಯುವ ನೀರಿಗಾಗಿ ಮೂರು ದಶಕಗಳ ಹೋರಾಟದ ಫಲವಾಗಿ ಬಯಲುಸೀಮೆ ಜಿಲ್ಲೇಗಳಿಗೆ ಸಿಕ್ಕ ಯೋಜನೆಯೇ ಎತ್ತಿನಹೊಳೆ.  ಬರದ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ

Read more