ಗಣೇಶ ವಿಸರ್ಜನೆ ವೇಳೆ 6 ಮಕ್ಕಳು ನೀರು ಪಾಲು, ಶೋಕದಲ್ಲಿ ಮುಳುಗಿದ ಮರದಘಟ್ಟ ಗ್ರಾಮ

ಕೆಜಿಎಫ್, ಸೆ.11- ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲು ಹೋಗಿದ್ದ ಆರು ಪುಟ್ಟ ಮಕ್ಕಳು ಕುಂಟೆಯಲ್ಲಿ ಮುಳುಗಿ ಮೃತಪಟ್ಟ ಘಟನೆಯಿಂದ ತಾಲ್ಲೂಕಿನ ಕ್ಯಾಸಂಬಳ್ಳಿ ಹೋಬಳಿ ಮರದಘಟ್ಟ ಗ್ರಾಮದಲ್ಲಿ ನೀರವ

Read more