ರಿಲೀಸ್ ಆಗದ ಕೋಟಿಗೊಬ್ಬ-3 ಚಿತ್ರ, ಅಭಿಮಾನಿಗಳ ಆಕ್ರೋಶ..!

ಬೆಂಗಳೂರು,ಅ.14- ಲಾಕ್‍ಡೌನ್ ಬಳಿಕ ಚಲನಚಿತ್ರಮಂದಿರಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲು ಅವಕಾಶ ಸಿಕ್ಕಿದ್ದು, ಬಿಗ್ ಬಜೆಟ್‍ನ ಕೋಟಿಗೊಬ್ಬ-3 ಇಂದು ಬಿಡುಗಡೆಯಾಗಬೇಕಿತ್ತು. ಇಂದು ಬೆಳಗ್ಗೆ ರಾಜ್ಯದ ಹಲವಾರು ಥಿಯೇಟರ್‍ಗಳಲ್ಲಿ

Read more