ಕಾಂಗ್ರೆಸ್‍ನಲ್ಲಿ ಸಿದ್ದುಗೆ ಸಾಕಷ್ಟು ಅವಕಾಶ ಸಿಕ್ಕಿದೆ, ನಾನೂ ಕೂಡ ಅಧ್ಯಕ್ಷ ಸ್ಥಾನದ ಆಕಾಂಕ್ಷಿ: ಕೆ.ಎಚ್.ಮುನಿಯಪ್ಪ

ಬೆಂಗಳೂರು, ಜ.21-ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಬಂದು 14 ವರ್ಷಗಳಾಗಿವೆ. ಅಂದಿನಿಂದಲೂ ಇಂದಿನವರೆಗೂ ಅವರಿಗೆ ನಿರಂತರವಾಗಿ ಅಧಿಕಾರಗಳು ಸಿಕ್ಕಿವೆ. ಅವರಿಗಿಂತ ಹಿರಿಯರಾದ ಮತ್ತು 40 ವರ್ಷದಿಂದ ಕಾಂಗ್ರೆಸ್

Read more