ಕೆಂಪೇಗೌಡರ ಕನಸು ಸಾಕಾರಕ್ಕೆ ಸಂಕಲ್ಪ : ಸಿಎಂ ಬಿಎಸ್‍ವೈ

ಬೆಂಗಳೂರು, ಮಾ.25- ಬಿಬಿಎಂಪಿಯು ನಗರದ ಕೆಆರ್ ಮಾರುಕಟ್ಟೆಯಿಂದ ಬೆಳ್ಳಂದೂರು ಕೆರೆಗೆ ಹರಿಯುವ ಕೋರಮಂಗಲ ಕಣಿವೆ (ಕೆ-100) ಜಲಮಾರ್ಗವನ್ನು 10 ತಿಂಗಳೊಳಗೆ ಪೂರ್ಣಗೊಳಿಸಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗುತ್ತಿಗೆದಾರರಿಗೆ

Read more

ಮಾಸ್ಕ್ ಇಲ್ಲ, ಸಾಮಾಜಿಕ ಅಂತರ ಇಲ್ಲವೇ ಇಲ್ಲ : ಕೊರೊನಾಗೆ ಕ್ಯಾರೆ ಎನ್ನದ ಜನ

ಬೆಂಗಳೂರು, ನ.14- ಮಾಸ್ಕ್ ಇಲ್ಲ… ಸಾಮಾಜಿಕ ಅಂತರ ಇಲ್ಲ… ಮನಬಂದಂತೆ ಮಾರ್ಕೆಟಿಂಗ್… ಮಾರ್ಷಲ್‍ಗಳು ಕೂಡ ಕೇಳಲಿಲ್ಲ… ಜನರು ಕೂಡ ಕೊರೊನಾಗೆ ಕ್ಯಾರೆ ಎನ್ನಲಿಲ್ಲ… ನಗರದ ಕೆಆರ್ ಮಾರುಕಟ್ಟೆ,

Read more

ನಾಳೆಯಿಂದ ಕೆ.ಆರ್.ಮಾರುಕಟ್ಟೆ ಪುನರಾರಂಭ

ಬೆಂಗಳೂರು,ಆ.31- ಲಾಕ್‍ಡೌನ್ ಹಿನ್ನೆಲೆಯಲ್ಲಿ ಕೊರೊನಾ ನಿಯಂತ್ರಣ ಕಾರಣ ಬಂದ್ ಆಗಿದ್ದ ನಗರದ ಪ್ರತಿಷ್ಠಿತ ಕೆ.ಆರ್.ಮಾರುಕಟ್ಟೆ ನಾಳೆಯಿಂದ ಪುನರಾರಂಭವಾಗಲಿದೆ. ಮಾರುಕಟ್ಟೆ ತೆರೆಯಲು ಅವಕಾಶ ಮಾಡಿಕೊಡಲಾಗಿದ್ದು, ಕೆ.ಆರ್.ಮಾರುಕಟ್ಟೆಗೆ ಮೇಯರ್ ಗೌತಮ್‍ಕುಮಾರ್,

Read more

ಬಿಬಿಎಂಪಿ ಮೇಯರ್ ಕನ್ನಡ ಜಪ ಮಾಡ್ತಾರೆ, ಅಧಿಕಾರಿಗಳು ಮಾತ್ರ ಇಂಗ್ಲಿಷ್‍ ನಲ್ಲಿ ನೋಟಿಸ್ ಕೊಡ್ತಾರೆ…!

ಬೆಂಗಳೂರು, ಡಿ.12- ಮೇಯರ್ ಗೌತಮ್‍ಕುಮಾರ್ ಅವರು ಕನ್ನಡ ಭಾಷೆಗೆ ಸಂಪೂರ್ಣ ಆದ್ಯತೆ ನೀಡಬೇಕೆಂದು ಬೊಬ್ಬೆಹೊಡೆಯುತ್ತಿದ್ದರೆ. ಇತ್ತ ಅವರ ಅಧೀನ ಅಧಿಕಾರಿಗಳು ಓದು, ಬರಹ ತಿಳಿಯದ ಸಣ್ಣಪುಟ್ಟ ವ್ಯಾಪಾರಿಗಳಿಗೆ

Read more

ಬೆಂಗಳೂರಿನಲ್ಲಿ ಡಬಲ್ ಮರ್ಡರ್, ಬೆಚ್ಚಿಬಿದ್ದ ಮಾರುಕಟ್ಟೆ

ಬೆಂಗಳೂರು,ಮೇ 15- ಹಳೆ ದ್ವೇಷದ ಹಿನ್ನೆಲೆಯಲ್ಲಿ ಇಬ್ಬರು ವ್ಯಾಪಾರಿಗಳನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರಲ್ಲಿ ನಡೆದಿದೆ. ನಿಂಬೆಹಣ್ಣು ವ್ಯಾಪಾರಿಯನ್ನು ನಗರದ ಕೆ.ಆರ್.ಮಾರ್ಕೆಟ್‍ನಲ್ಲಿ ಬರ್ಬರವಾಗಿ ಕೊಲೆ ಮಾಡಿರುವ

Read more

ಕೆ.ಆರ್.ಮಾರುಕಟ್ಟೆ ಸ್ವಚ್ಛತೆ ಕಾಪಾಡದ ಅಧಿಕಾರಿಗಳಿಗೆ ನೋಟಿಸ್

ಬೆಂಗಳೂರು, ಸೆ.16- ನಗರದ ಕೆ.ಆರ್.ಮಾರುಕಟ್ಟೆ ಸ್ವಚ್ಛತೆಗೆ ಆದ್ಯತೆ ನೀಡದ ಇಬ್ಬರು ಅಧಿಕಾರಿಗಳಿಗೆ ಮೇಯರ್ ಜಿ.ಪದ್ಮಾವತಿ ನೋಟಿಸ್ ಜಾರಿ ಮಾಡಿದ್ದಾರೆ. ಪ್ರತೀ ಶನಿವಾರದಂತೆ ಇಂದು ಕೆ.ಆರ್.ಮಾರುಕಟ್ಟೆಗೆ ಮೇಯರ್ ಅವರು

Read more

ಕೆ.ಆರ್. ಮಾರ್ಕೆಟ್’ನಲ್ಲೂ ಇಂದಿರಾ ಕ್ಯಾಂಟೀನ್

ಬೆಂಗಳೂರು,ಜು.14-ನಗರದ ಕೆ.ಆರ್. ಮಾರುಕಟ್ಟೆಯಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪಿಸಲು ತೀರ್ಮಾನಿಸಲಾಗಿದೆ ಎಂದು ಮೇಯರ್ ಜಿ.ಪದ್ಮಾವತಿ ತಿಳಿಸಿದರು. ಇಂದು ಮಧ್ಯಾಹ್ನ 12 ಗಂಟೆಗೆ ಕೆ.ಆರ್.ಮಾರುಕಟ್ಟೆ ಪ್ರದೇಶಕ್ಕೆ ದೀಢಿರ್ ಭೇಟಿ ಪರಿಶೀಲನೆ

Read more

ಕೆ.ಆರ್.ಮಾರುಕಟ್ಟೆ ಮಾರ್ಕೆಟ್ ಸುತ್ತ ಪೇ ಅಂಡ್ ಪಾರ್ಕ್ ವ್ಯವಸ್ಥೆ

ಬೆಂಗಳೂರು, ಏ.15- ನಗರದ ಕೆ.ಆರ್.ಮಾರುಕಟ್ಟೆ ಒಳ ಮತ್ತು ಹೊರಭಾಗದಲ್ಲಿ ಶೀಘ್ರದಲ್ಲೇ ಪೇ ಅಂಡ್ ಪಾರ್ಕ್ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ಮೇಯರ್ ಪದ್ಮಾವತಿ ಇಂದಿಲ್ಲಿ ತಿಳಿಸಿದರು.  ಪ್ರತಿ

Read more