ಸುಳ್ಳು ಹೇಳಿ ರೋಲೆಕ್ಸ್ ಪ್ರಶಸ್ತಿ ಪಡೆದ ಕೃತಿ ಕಾರಂತ್ ಅರಣ್ಯ ಇಲಾಖೆ ಆಕ್ರೋಶ..!

ಬೆಂಗಳೂರು,ಜೂ.22- ಅರಣ್ಯ ಇಲಾಖೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ತಮ್ಮದೆಂದು ಬಿಂಬಿಸಿಕೊಂಡು ಜಾಗತಿಕ ಮಟ್ಟದ ರೋಲೆಕ್ಸ್ ಪ್ರಶಸ್ತಿ ಪಡೆದಿರುವ ಕೃತಿ ಕಾರಂತ್ ವಿರುದ್ಧ ಅರಣ್ಯ ಇಲಾಖೆ ಆಕ್ರೋಶ ವ್ಯಕ್ತಪಡಿಸಿದೆ.

Read more