ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಟಿಕೆಟ್‍ಗಳಲ್ಲಿ ಕೋವಿಡ್ ಜಾಗೃತಿ ಸಂದೇಶ

ಬೆಂಗಳೂರು, ಅ.21- ಮಹಾಮಾರಿ ಕೋವಿಡ್ ಸೋಂಕು ಹರಡುವುದನ್ನು ತಡೆಯಲು ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರುವ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಗಳ ಎಲ್‍ಇಡಿ ಪರದೆಗಳಲ್ಲೂ ಜಾಗೃತಿ ಮೂಡಿಸುವ ಸಂದೇಶವನ್ನು ನೀಡುತ್ತಿದೆ.

Read more

ಪಿಯು ಪೂರಕ ಪರೀಕ್ಷೆ : ಕೆಎಸ್‌ಆರ್‌ಟಿಸಿಯಿಂದ ಉಚಿತ ಬಸ್ ಸೇವೆ

ಬೆಂಗಳೂರು, ಸೆ.5-ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ನಿಯೋಜಿತ ಪರೀಕ್ಷಾ ಕೇಂದ್ರಕ್ಕೆ ತೆರಳಲು ಹಾಗೂ ಹಿಂದಿರುಗಲು ಕೆಎಸ್‍ಆರ್‍ಟಿಸಿ ನಗರ, ಹೊರವಲಯ ಮತ್ತು ವೇಗದೂತ ಬಸ್‍ಗಳಲ್ಲಿ ಉಚಿತವಾಗಿ

Read more

‘ಸ್ತ್ರೀ ಶೌಚಾಲಯ’ವಾಯ್ತು ಕೆಎಸ್‌ಆರ್‌ಟಿಸಿ ಬಸ್..!

ಬೆಂಗಳೂರು, ಆ.27- ಕೆ‌ ಎಸ್ ಆರ್‌ ಟಿ ಸಿ‌ಯ ಒಂದು ಅನುಪಯುಕ್ತ ಬಸ್ಸನ್ನು ಸುಸಜ್ಜಿತ ಮಹಿಳಾ ಶೌಚಾಲಯವನ್ನಾಗಿ ನಿರ್ಮಿಸಲಾಗಿದೆ. ಇದನ್ನು ” ಸ್ತ್ರೀ ‌ಶೌಚಾಲಯ” ಎಂದು ಹೆಸರಿಸಲಾಗಿದೆ.

Read more

ರಾತ್ರಿ 9ರವರೆಗೂ ಸಂಚರಿಸಲಿವೆ ಕೆಎಸ್ಆರ್‌ಟಿಸಿ ಬಸ್

ಬೆಂಗಳೂರು, ಜೂ.1-ಲಾಕ್‍ಡೌನ್ ಸಡಿಲಿಕೆಯಾಗಿರುವ ಹಿನ್ನೆಲೆಯಲ್ಲಿ ಕೆಎಸ್‍ಆರ್‍ಟಿಸಿ ಬಸ್ ಸಂಚಾರವನ್ನು ರಾತ್ರಿ 9 ಗಂಟೆಯವರೆಗೂ ವಿಸ್ತರಿಸಲಾಗಿದೆ. ಇಂದಿನಿಂದ ರಾತ್ರಿ 9 ಗಂಟೆಯವರೆಗೂ ಬಸ್ಸುಗಳ ಕಾರ್ಯಾಚರಣೆ ಮಾಡುವುದಾಗಿ ಕೆಎಸ್ಆರ್‌ಟಿಸಿ  ಪ್ರಕಟಣೆ

Read more

ಕೆಎಸ್‌ಆರ್‌ಟಿಸಿ ಬಸ್‍ಗಳಲ್ಲಿ ನಿನ್ನೆ ಸುಮಾರು 1 ಲಕ್ಷಕ್ಕೂ ಹೆಚ್ಚು ಜನ ಪ್ರಯಾಣ

ಬೆಂಗಳೂರು, ಮೇ 28- ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ವಾಗುತ್ತಿದ್ದು, ಸಹಜ ಸ್ಥಿತಿಯತ್ತ ಬಸ್ ಸಂಚಾರ ಮರಳುತ್ತಿದೆ. ಕೆಎಸ್‌ಆರ್‌ಟಿಸಿ ಬಸ್‍ಗಳಲ್ಲಿ ನಿನ್ನೆ ಸುಮಾರು

Read more

ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಪ್ರಯಾಣಿಸಿದ್ದ ಪ್ರಯಾಣಿಕರಿಬ್ಬರಲ್ಲಿ ಕೊರೋನಾ ದೃಢ

ಬೆಂಗಳೂರು, ಮಾ28- ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಪ್ರಯಾಣಿಸಿದ ಪ್ರಯಾಣಿಕರಿಬ್ಬರಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿದೆ. ಒಬ್ಬ ಪ್ರಯಾಣಿಕರು ಮಾ.21ರಂದು ಪ್ರಯಾಣಿಸಿದ ಕರ್ನಾಟಕ ಸಾರಿಗೆ ಬಸ್ಸು

Read more

ಬಸ್-ಟೆಂಪೊ ಮುಖಾಮುಖಿ, ಟೆಂಪೊ ಚಾಲಕ ಗಂಭೀರ

ಬೇಲೂರು, ಜ.6- ಕೆಎಸ್ಆರ್‌ಟಿಸಿ ಬಸ್ ಹಾಗೂ ಮಹಿಂದ್ರಾ ಪಿಕಪ್ ವಾಹನದ ನಡುವೆ ತಡರಾತ್ರಿ ಅಪಘಾತ ಸಂಭವಿಸಿದೆ.  ಅಪಘಾತದಲ್ಲಿ ಪಿಕಪ್ ವಾಹನದ ಚಾಲಕ ದರ್ಶನ್‍ಗೆ ಗಭೀರ ಗಾಯಗಳಾದರೆ, ಮತ್ತಿಬ್ಬರಿಗೆ

Read more

ಪ್ರತಿಭಟನೆಗಳಿಂದ ಕೆಎಸ್ಆರ್‌ಟಿಸಿಗೆ 20.12 ಕೋಟಿ ನಷ್ಟ..!

ಬೆಂಗಳೂರು, ಸೆ.13-ಕಳೆದ ಮೂರು ವರ್ಷಗಳಲ್ಲಿ ಸಾರ್ವಜನಿಕರ ಪ್ರತಿಭಟನೆಗಳಿಂದ ಕೆಎಸ್ಆರ್‌ಟಿಸಿಗೆ ಸುಮಾರು 20.12 ಕೋಟಿ ರೂ. ನಷ್ಟವಾಗಿದೆ.  2016-17ನೇ ಸಾಲಿನಲ್ಲಿ 2.99 ಕೋಟಿ, 2017-18ರಲ್ಲಿ 3.97 ಕೋಟಿ, 2018-19ನೇ

Read more

“ನಾವೇನು ಮಾಡಿದ್ವೀ..?” ಅಳುತ್ತಿದೆ ಬಸ್..!

ಬೆಂಗಳೂರು,ಸೆ.13- ನಮ್ಮ ನಾಡಿನಲ್ಲಿ ಎಲ್ಲಿ ಯಾವುದೇ ಸಮಯದಲ್ಲಿ ಏನೇ ಹೋರಾಟ, ಪ್ರತಿಭಟನೆ, ಬಂದ್ ಗಳು ನಡೆದಾಗಲೆಲ್ಲ ಬಡಪಾಯಿ ಸರ್ಕಾರಿ ವಾಹನಗಳು, ಬಸ್‍ಗಳು ಬಲಿಪಶು ವಾಗುತ್ತವೆ.  ಸಾರಿಗೆ ಬಸ್‍ಗಳು

Read more

ಆಕ್ಸಲ್ ಕಟ್ ಆಗಿ ಡಿವೈಡರ್ ಮೇಲೆ ಚಲಿಸಿದ ಬಸ್, ತಪ್ಪಿದ ಭಾರೀ ಅಪಘಾತ..!

ತುಮಕೂರು, ಜು.9- ಚಲಿಸುತ್ತಿದ್ದ ಸಾರಿಗೆ ಬಸ್‍ನ ಆಕ್ಸಲ್ ಕಟ್ಟಾದ ಪರಿಣಾಮ ರಸ್ತೆ ವಿಭಜಕದ ಮೇಲೆ ಚಲಿಸಿದ್ದು , ಚಾಲಕನ ಸಮಯ ಪ್ರಜ್ಞೆಯಿಂದ ಸಂಭವಿಸಬಹುದಾದ ಭಾರೀ ಅಪಘಾತ ತಪ್ಪಿದಂತಾಗಿದೆ.

Read more