ಕೆಎಸ್‍ಆರ್‍ಟಿಸಿ ಮುಡಿಗೇರಿದ 4 ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿ

ನವದೆಹಲಿ ,ಜೂ.25- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ನಾಲ್ಕು ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಗಳು ಲಭ್ಯವಾಗಿದೆ. ನಿಗಮವು ಅನುಷ್ಠಾನ ಗೊಳಿಸಿರುವ ಈ ಕೆಳಕಂಡ ಉತ್ಕøಷ್ಟ ಯೋಜನೆಗಳನ್ನು ಗುರುತಿಸಿ

Read more