ಸಾರಿಗೆ ನಿಗಮಗಳಿಂದ ಮಡಿಕೇರಿ ಅತಿವೃಷ್ಠಿ ಸಂತ್ರಸ್ತರಿಗೆ  9.17 ಕೋಟಿ ರೂ. ಚೆಕ್ ಹಸ್ತಾಂತರ

ಬೆಂಗಳೂರು, ಮೇ 9-ಮಡಿಕೇರಿ ಅತಿವೃಷ್ಠಿ ಸಂತ್ರಸ್ತರಿಗಾಗಿ ಕೆಎಸ್‍ಆರ್‍ಟಿಸಿ ಸೇರಿದಂತೆ ನಾಲ್ಕು ಸಾರಿಗೆ ಸಂಸ್ಥೆಗಳಿಂದ ಸಂಗ್ರಹಿಸಲಾಗಿದ್ದ 9.17 ಕೋಟಿ ರೂ.ಗಳ ಚೆಕ್ ಅನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಹಸ್ತಾಂತರಿಸಲಾಯಿತು.

Read more