ಸಿಗಂದೂರು-ಜೋಗ-ಶಿವನಸಮುದ್ರಗಳಿಗೆ ಕೆಎಸ್ಟಿಡಿಸಿ ಸ್ಪೆಷಲ್ ಪ್ಯಾಕೆಜ್
ಬೆಂಗಳೂರು, ಜೂ.16- ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವತಿಯಿಂದ ಮಳೆಗಾಲದ ವೈಭವವನ್ನು ಪರಿಚಯಿಸುವ ನಿಟ್ಟಿನಲ್ಲಿ ಪ್ರವಾಸಿಗರಿಗೆ ಸಿಗಂದೂರು-ಜೋಗ -ಶಿವನಸಮುದ್ರ ಹಾಗೂ ತಲಕಾಡಿಗೆ ವಿಶೇಷ ಪ್ರವಾಸವನ್ನು ಆಯೋಜಿಸಿದೆ.
Read more