ಕುರುಕ್ಷೇತ್ರವಾದ ಕ್ಷೇತ್ರಗಳು : ಕುಣಿಗಲ್ ಮತ್ತು ಸೊರಬದಲ್ಲಿ ಸಹೋದರರ ಸವಾಲ್

ಬೆಂಗಳೂರು, ಏ.21-ಚುನಾವಣೆ ಎಂದರೇ ಹಾಗೆ. ಇಲ್ಲಿ ರಕ್ತಸಂಬಂಧಕ್ಕೆ ಬೆಲೆಯೇ ಇಲ್ಲ. ಅಪ್ಪ-ಮಗ, ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು, ಮಾವ-ಅಳಿಯ ಯಾರೇ ಇರಲಿ ಎಲ್ಲವೂ ನಗಣ್ಯ. ಒಂದು ಸಲ ಅಖಾಡಕ್ಕಿಳಿದರೆ ಮುಗಿಯಿತು.

Read more