ರಿವರ್ಸ್ ಮೈಗ್ರೇಶನ್ ಎಫೆಕ್ಟ್ : ರಾಜ್ಯದಲ್ಲಿ ತಲೆದೋರಿದ ಕಾರ್ಮಿಕರ ಕೊರತೆ

ಹುಬ್ಬಳ್ಳಿ, ಜೂ, 2- ಬಹುತೇಕ ಲಾಕ್ಡೌನ್ ಸಡಿಲಿಕೆ ಯಾಗ್ತಿದ್ದಂತೆ ಬಹುತೇಕ ವಲಸೆ ಕಾರ್ಮಿಕರು ವಾಣಿಜ್ಯ ನಗರಿ ಹುಬ್ಬಳ್ಳಿ ಸೇರಿದಂತೆ ಉತ್ತರ ಕರ್ನಾಟಕ ಭಾಗದಿಂದ ಶೇ.90ರಷ್ಟು ಕಾರ್ಮಿಕರು ತೊರೆದಿದ್ದಾರೆ.

Read more