ಲಾಹೋರ್‍ನ ವಿಧಾನಸಭೆ ಹೊರಗೆ ಬಾಂಬ್ ಸ್ಫೋಟ : 18 ಮಂದಿ ಸಾವು

ಲಾಹೋರ್, ಫೆ.14-ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಲಾಹೋರ್‍ನ ವಿಧಾನಸಭೆ ಕಟ್ಟಡದ ದ್ವಾರದ ಹೊರಗೆ ಬಾಂಬ್ ಸ್ಫೋಟಗೊಂಡು ಮೂವರು ಪೊಲೀಸರೂ ಸೇರಿದಂತೆ 18 ಮಂದಿ ಮೃತಪಟ್ಟು, 73ಕ್ಕೂ ಹೆಚ್ಚು ಜನರು

Read more