ಡಾಬಾ ಬಳಿ ನಿಲ್ಲಿಸಿದ್ದ ಕಾರಿನ ಗಾಜು ಹೊಡೆದು 5ಲಕ್ಷ ಕದ್ದೊಯ್ದ ಕಳ್ಳರು..!
ನೆಲಮಂಗಲ,ಆ.18- ಡಾಬಾ ಬಳಿ ಹಾಡಹಗಲೇ ಸ್ಕಾರ್ಪಿಯೋ ಕಾರಿನ ಗಾಜು ಹೊಡೆದ ದರೋಡೆಕೋರ 5.20 ಲಕ್ಷ ಹಣವನ್ನು ದರೋಡೆ ಮಾಡಿರುವ ಘಟನೆ ತ್ಯಾಮಗೊಂಡ್ಲು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
Read moreನೆಲಮಂಗಲ,ಆ.18- ಡಾಬಾ ಬಳಿ ಹಾಡಹಗಲೇ ಸ್ಕಾರ್ಪಿಯೋ ಕಾರಿನ ಗಾಜು ಹೊಡೆದ ದರೋಡೆಕೋರ 5.20 ಲಕ್ಷ ಹಣವನ್ನು ದರೋಡೆ ಮಾಡಿರುವ ಘಟನೆ ತ್ಯಾಮಗೊಂಡ್ಲು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
Read more