ಪ್ರತಿಭಟನೆಯಲ್ಲಿ ಭಾಗಿಯಾಗಲು ಲಖಬೀರ್ ಸಿಂಗ್ ಕುಟುಂಬಕ್ಕೆ ಒತ್ತಾಯ

ನವದೆಹಲಿ, ಅ.16- ದೆಹಲಿಯ ಸಿಂಘುಯಲ್ಲಿ ಹತ್ಯೆಯಾಗಿರುವ ಲಖಬೀರ್ ಸಿಂಗ್ರನ್ನು ರೈತರ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಪ್ರೇರೆಪಿಸಿದ್ದು ಯಾರು ಎಂಬ ಬಗ್ಗೆ ತನಿಖೆಯಾಗಬೇಕು ಎಂದು ಕುಟುಂಬದ ಸದಸ್ಯರು ಒತ್ತಾಯಿಸಿದ್ದಾರೆ. ಒಂದು

Read more