ಬೆಂಗಳೂರಿಗರಿರೇ ನಿಮ್ಮ ಟೆನ್ಷನ್ ಕಡಿಮೆ ಮಾಡಲಿದೆ ಈ ಸಿಹಿಸುದ್ದಿ..!

ಬೆಂಗಳೂರು, ಫೆ.6- ಬೆಂಗಳೂರು ನಾಗರಿಕರಿಗೊಂದು ಸಿಹಿ ಸುದ್ದಿ… ಇನ್ನು ಮುಂದೆ ಆಸ್ತಿಗಳ ಖಾತಾ ಮತ್ತು ಖಾತೆ ವರ್ಗಾವಣೆಗೆ ಕಚೇರಿಯಿಂದ ಕಚೇರಿಗೆ ಅಲೆಯಬೇಕಿಲ್ಲ. ಅಧಿಕಾರಿಗಳ ಕೈ ಬಿಸಿ ಮಾಡಬೇಕಿಲ್ಲ.

Read more