ಕೆಜಿಎಫ್‍ನ ಉರಿಗಾಂಪೇಟೆ ಬಳಿ 50 ರಿಂದ 70 ಅಡಿಯಷ್ಟು ಕುಸಿದ ಭೂಮಿ, ಜನರಲ್ಲಿ ಆತಂಕ

ಕೋಲಾರ, ಮೇ 8-ಜಿಲ್ಲೆಯ ಕೆಜಿಎಫ್‍ನ ಉರಿಗಾಂ ಬಳಿ ಅತಿ ಹೆಚ್ಚು ಮಳೆ ಬಿದ್ದಿದ್ದರಿಂದ ಭೂಕುಸಿತವಾಗಿದ್ದು, ಅಲ್ಲಿನ ಜನರಲ್ಲಿ ಆತಂಕದ ಛಾಯೆ ಮನೆ ಮಾಡಿದೆ. ಅದೃಷ್ಟವಶಾತ್ ಯಾವುದೇ ಹಾನಿಯಾಗಿಲ್ಲ.

Read more