BIG NEWS : ಸಿಎಂ ಏರ್ಪಡಿಸಿದ್ದ ಶಾಸಕರ ಭೋಜನ ಕೂಟ ದಿಢೀರ್ ಮುಂದೂಡಿಕೆ..!

ಬೆಂಗಳೂರು,ಜು.21- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆಯಾಗಲಿದೆ ಎಂಬ ವದಂತಿ ಕೇಳಿ ಬರುತ್ತಿರುವಾಗಲೇ ಆಡಳಿತ ರೂಢ ಬಿಜೆಪಿಯಲ್ಲಿ ಕ್ಷಣಕ್ಕೊಂದು ವಿದ್ಯಮಾನಗಳು ಜರುಗುತ್ತಿವೆ. ಇದೇ 26ರಂದು ಸರ್ಕಾರಕ್ಕೆ ಎರಡು

Read more

ಯುಪಿಯಲ್ಲಿ ಆಯ್ಕೆಯಾದ ನೂತನ ಶಾಸಕರಲ್ಲಿ 322 ಮಂದಿ ಕೋಟ್ಯಧಿಪತಿಗಳು, 143 ಕ್ರಿಮಿನಲ್‍ಗಳು

ನವದೆಹಲಿ, ಮಾ.13-ದೇಶದ ಅತಿದೊಡ್ಡ ರಾಜ್ಯವಾದ ಉತ್ತರಪ್ರದೇಶ ವಿಧಾನಸಭೆಗೆ (404 ಕ್ಷೇತ್ರಗಳು) ಆಯ್ಕೆಯಾದ ಶಾಸಕರಲ್ಲಿ 322 ಕೋಟ್ಯಧಿಪತಿಗಳಿದ್ದರೆ, 143 ಎಂಎಲ್‍ಎಗಳ (ಕೋಟ್ಯಧಿಪತಿಗಳೂ ಸೇರಿದಂತೆ) ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ. ಗೊಂಡಾ

Read more

ತಮ್ಮದೇ ಪಕ್ಷದ ಸಂಸದರು ಮತ್ತು ಶಾಸಕರಿಗೆ ಮೋದಿ ಶಾಕ್ : ಬ್ಯಾಂಕ್ ವಹಿವಾಟಿನ ವಿವರ ಸಲ್ಲಿಸುವಂತೆ ಸೂಚನೆ

ನವದೆಹಲಿ, ನ.29-ನವೆಂಬರ್ 8 ಮತ್ತು ಡಿ.31ರ ನಡುವೆ ತಮ್ಮ ಬ್ಯಾಂಕ್ ಖಾತೆಗಳಲ್ಲಿರುವ ಠೇವಣಿಗಳ ವಿವರಗಳನ್ನು ಜನವರಿ 1ರಂದು ಪಕ್ಷದ ಅಧ್ಯಕ್ಷ ಅಮಿತ್ ಷಾ ಅವರಿಗೆ ನೀಡುವಂತೆ ಸೂಚಿಸುವ

Read more